Antharangada Putagalu cover art

Antharangada Putagalu

Preview
LIMITED TIME OFFER

3 Months Free + £10 Audible voucher

£5.99/mo after 3 months. Cancel monthly.
Get this deal
Offer ends on 5 July 2026 at 11:59 BST.
More purchase options

Antharangada Putagalu

By: ವೈದೇಹಿ
Narrated by: Pallavi Rao
Get this deal

£5.99/mo after 3 months. Offer ends on 5 July 2026 at 11:59 BST. Cancel monthly.

Buy Now for £11.73

Buy Now for £11.73

'ಅಭಿವ್ಯಕ್ತಿಯಲ್ಲಿ ಸಾಧ್ಯವಾಗದ ಸಂಕೀರ್ಣತೆಯನ್ನು ಭಾಷೆಗೆ ತುರುಕುವ ಪ್ರಯತ್ನ ಹೆಚ್ಚಿನ ಗದ್ಯ ಲೇಖಕರದು. ವೈದೇಹಿ ಸರಳವಾಗಿ ಬರೆದೂ ಸಂಕೀರ್ಣವಾದ ಭಾಷೆ ಸಾಧಿಸುತ್ತಾರೆ. ಮಾಸ್ತಿಯವರ ಸಣ್ಣ ಕಥೆ ಕಾರಂತರ ಕಾದಂಬರಿಗಳ ಹಿರಿಮೆಗೆ ಕಾರಣವಾಗಿದ್ದ ಈ ಗುಣವನ್ನು ಪ್ರಜ್ಞಾಪೂರ್ವಕವಾಗಿ ಮೈಗೂಡಿಸಿಕೊಂಡ ಸಣ್ಣ ಕಥೆಗಾರರಲ್ಲಿ ವೈದೇಹಿ ಒಬ್ಬರು. ಹಾಗೆಂದೇ 'ಒಂದು ಅಪರಾಧ ತನಿಖೆ' ಇತ್ಯಾದಿ ಕಥೆಗಳಲ್ಲಿ ಬದುಕಿನ ವಿವರಗಳನ್ನು ಗ್ರಹಿಸುವ ಇವರ ಪರಿ ಮೆಚ್ಚುಗೆಗೆ ಪಾತ್ರವಾಗುತ್ತದೆ.' - ಪ್ರಸನ್ನ A short story collection that beautifully provides glimpses of the lives of everyday women.©2021 Storyside IN (P)2021 Storyside IN Anthologies & Short Stories Short Stories
adbl_web_anon_alc_button_suppression_t1
No reviews yet